luggage van
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಸಾಮಾನು ಗಾಡಿ; ಪ್ರಯಾಣಿಕರ ಸಾಮಾನು ಸರಂಜಾಮುಗಳನ್ನು ಸಾಗಿಸಲು ಬಳಸುವ ರೈಲು – ಗಾಡಿ, ಡಬ್ಬಿ.